ಸೈಬರ ಅಪರಾಧ

ಸೈಬರ ಅಪರಾಧ

ಸೈಬರ ಅಪರಾಧ ಎದರೆ ಅಂತರ್ಜಾಲ ಮತ್ತು ಗಣಕಯಂತ್ರ ಬಳಸಿ ಮಾಡುವ ಅಪರಾಧಗಳು. ಅಪರಾಧಿಗಳು ಅಂತರ್ಜಾಲ ಸಂಪರ್ಕಪಡೆದು ಇತರರಿಗೆ ಗಣಕ ಯಂತ್ರ ಬಳಕೆಯನ್ನು ನಿರ್ಭಂದಿಸುವುದು ಮತ್ತು ವೈರಸ್ ಹರಡಿ ಇಡೀ ಸಂಪರ್ಕವನ್ನು ನಾಶಪಡಿಸುವುದು, ದುರುದ್ದೇಶವುಳ್ಳ ತಂತ್ರಾಶವನ್ನು ಉಪಯೋಗಿಸಿ ಇನ್ನೊಬ್ಬರ ಕ್ರೆಡಿಟ್ ಕಾರ್ಢ, ಬ್ಯಾಂಕ ಖಾತೆಗಳ ವಿವರಗಳನ್ನು ನಕಲಿಕರಿಸಿಕೊಂಡು ಮತ್ತು ಇನ್ನೊಬ್ಬರ ಬಗ್ಗೆ ತಪ್ಪು ಭಾವನರ ಬರುವಂತೆ ಮಾಡುವುದು, ಬೆದರಿಕೆಯ ಮೂಲಕ ಭಯೊತ್ಪಾದನೆ ಉಂಟುಮಾಡುವುದು.